18 ಮಂದಿ ರೌಡಿಶೀಟರ್‌ಗಳಿಗೆ ಗಡಿಪಾರು ಆದೇಶ: ಎಸ್‌ಪಿ ಕೆ. ರಾಮರಾಜನ್

ಹೊಸದಿಗಂತ ವರದಿ ಬೆಳಗಾವಿ: ಕೊಲೆಗೆ ಯತ್ನ, ಮಟ್ಕಾ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಡಿಯೋ ಮತ್ತು ರೀಲ್ಸ್‌ ಹರಿಬಿಡುವುದು ಸೇರಿದಂತೆ ವಿವಿಧ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 18 ಮಂದಿ ರೌಡಿಶೀಟರ್‌ಗಳನ್ನು ಕಳೆದ ಒಂದೂವರೆ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ತಾಲ್ಲೂಕಿನ ಗಂಗಪ್ಪ ನಾಯಿಕ, ಸಂಜು ಮೇಸ್ತ್ರಿ, ಸಾಗರ ಖಾನಾಪುರ ಹಾಗೂ ಪಾಸ್ಕಲ್ ಮುತ್ತುಸ್ವಾಮಿ ಅವರನ್ನು ಆರು ತಿಂಗಳು … Continue reading 18 ಮಂದಿ ರೌಡಿಶೀಟರ್‌ಗಳಿಗೆ ಗಡಿಪಾರು ಆದೇಶ: ಎಸ್‌ಪಿ ಕೆ. ರಾಮರಾಜನ್