ಒಂದೇ ಸರ್ವೇ ನಂಬರ್ ನಲ್ಲಿ 2 ರಸ್ತೆ: ರೋಡ್ ಬಂದ್ ಮಾಡಿ ಶೆಡ್ ನಿರ್ಮಾಣ ಮಾಡಿದ ರೈತರು

ಹೊಸದಿಗಂತ ವರದಿ ಉತ್ತರ ಕನ್ನಡ: ಒಂದೇ ಸರ್ವೇ ನಂಬರ್ ನ ರೈತರ ಗದ್ದೆಯಲ್ಲಿ ಎರಡು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯನ್ನು ಬಂದಮಾಡಿ ಶೆಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿದ ಘಟನೆ ಶನಿವಾರ ನಡೆದಿದೆ. ತಾಲೂಕಿನ ಸಾಲವಾಂವ್ ಗ್ರಾಮದಿಂದ ತುಂಬರಗಿ ಗ್ರಾಮಕ್ಕೆ ರೈತರ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯ ಮಧ್ಯೆ ಗದ್ದೆಯ ರೈತರು ಶೆಡ್ ನಿರ್ಮಾಣ ಮಾಡಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಸಾಲಗಾಂವ್ ಗ್ರಾಮದ ಸರ್ವೆ ನಂ.116, 117, 66, … Continue reading ಒಂದೇ ಸರ್ವೇ ನಂಬರ್ ನಲ್ಲಿ 2 ರಸ್ತೆ: ರೋಡ್ ಬಂದ್ ಮಾಡಿ ಶೆಡ್ ನಿರ್ಮಾಣ ಮಾಡಿದ ರೈತರು