20 ಗಂಟೆ Vs 4 ದಿನ: ಕಪ್ ಗೆದ್ದದ್ದು RCB… ಆದ್ರೆ ಗವಾಸ್ಕರ್ ಕಣ್ಣಿಗೆ ಬಿದ್ದದ್ದು ಈ ‘ಅನ್ಯಾಯ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಫೈನಲ್‌ನಲ್ಲಿ ಆರ್‌ಸಿಬಿ ಪ್ರಶಸ್ತಿ ಗೆದ್ದ ಸಂಭ್ರಮದ ನಡುವೆ ಇದೀಗ ಮತ್ತೊಂದು ವಿಚಾರ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಎದುರಿಸಿದ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಬಿಸಿಸಿಐ ವೇಳಾಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಜರಾತ್‌ಗೆ ಸಿಕ್ಕಿದ್ದು ಅಲ್ಪ ಸಮಯ ದ್ವಿತೀಯ ಕ್ವಾಲಿಫೈಯರ್ ಪಂದ್ಯ ಮುಗಿಸಿದ ಬಳಿಕ ಗುಜರಾತ್ ಟೈಟಾನ್ಸ್ ತಂಡವು ಹವಾಮಾನ ವೈಪರೀತ್ಯ ಮತ್ತು ವಿಮಾನ ವಿಳಂಬದ ಕಾರಣ ತಡವಾಗಿ ಅಹಮದಾಬಾದ್ … Continue reading 20 ಗಂಟೆ Vs 4 ದಿನ: ಕಪ್ ಗೆದ್ದದ್ದು RCB… ಆದ್ರೆ ಗವಾಸ್ಕರ್ ಕಣ್ಣಿಗೆ ಬಿದ್ದದ್ದು ಈ ‘ಅನ್ಯಾಯ’
Copy and paste this URL into your WordPress site to embed
Copy and paste this code into your site to embed