ಮೆದುಳು ಜ್ವರ ಬಾಧಿತ ಯುವತಿಯ ಚಿಕಿತ್ಸೆಗೆ ಬೇಕಿದೆ 20 ಲಕ್ಷ: ವಿಧವೆ ತಾಯಿಯ ಆಧಾರ ದೀಕ್ಷಾಳ ಉಳಿಸಲು ಬೇಕಿದೆ ದಾನಿಗಳ ಮಮಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕಲ್ಲಾಪು ಪೆರ್ಮನ್ನೂರಿನ ನಿವಾಸಿ ಕು. ದೀಕ್ಷಾ ಕೊಟ್ಟಾರಿ ಕುತ್ತಾರು (3೦) ಅವರು ಮೆದುಳು ಜ್ವರದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ಇಪ್ಪತ್ತು ಲಕ್ಷ ರೂಪಾಯಿಗಳ ಅಗತ್ಯವಿದೆ. ಸಮಾಜದ ಸಹೃದಯಿ ದಾನಿಗಳಿಂದ ಸಹಕಾರವನ್ನು ಯಾಚಿಸಲಾಗಿದೆ. ಮೆದುಳು ಜ್ವರದಿಂದ ಗಂಭೀರ ಸ್ಥಿತಿಯಲ್ಲಿದ್ದ ದೀಕ್ಷಳನ್ನು ಕಳೆದ ವಾರ (ಜು.24) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದೀಕ್ಷಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸುಮಾರು ಇಪ್ಪತ್ತು ಲಕ್ಷ … Continue reading ಮೆದುಳು ಜ್ವರ ಬಾಧಿತ ಯುವತಿಯ ಚಿಕಿತ್ಸೆಗೆ ಬೇಕಿದೆ 20 ಲಕ್ಷ: ವಿಧವೆ ತಾಯಿಯ ಆಧಾರ ದೀಕ್ಷಾಳ ಉಳಿಸಲು ಬೇಕಿದೆ ದಾನಿಗಳ ಮಮಕಾರ