ಹಾರ್ಮುಜ್ ಉದ್ವಿಗ್ನತೆಯ ನಡುವೆಯೂ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ 20,000 ಟನ್ ಎಲ್‌ಪಿಜಿ ಟ್ಯಾಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ 20 ಸಾವಿರ ಟನ್ ಎಲ್‌ಪಿಜಿ ಹೊತ್ತ ಭಾರೀ ಟ್ಯಾಂಕರ್ ಸುರಕ್ಷಿತವಾಗಿ ಭಾರತ ತಲುಪಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊಂದಿರುವ “ಸಿಮಿ ಎಲ್‌ಪಿಜಿ” ಟ್ಯಾಂಕರ್ ಮೇ 13ರಂದು ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್‌ನ ಕಾಂಡ್ಲಾ ದೀನ್‌ದಯಾಳ್ ಬಂದರಿಗೆ ಯಶಸ್ವಿಯಾಗಿ ತಲುಪಿದೆ. ಈ ಹಡಗು ಸುಮಾರು 20 ಸಾವಿರ ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಸಾಗಿಸುತ್ತಿದ್ದು, ಭಾರತದ ಇಂಧನ ಪೂರೈಕೆಗೆ … Continue reading ಹಾರ್ಮುಜ್ ಉದ್ವಿಗ್ನತೆಯ ನಡುವೆಯೂ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ 20,000 ಟನ್ ಎಲ್‌ಪಿಜಿ ಟ್ಯಾಂಕರ್