2010 ಲಾರ್ಡ್ಸ್ ಸ್ಪಾಟ್ ಫಿಕ್ಸಿಂಗ್ ರಹಸ್ಯ: ಮೊಬೈಲ್ ರಿಪೇರಿಯಿಂದ ಪಾಕ್ ಆಟಗಾರರ ಕಳ್ಳಾಟ ಬಯಲು
ಹೊಸದಿಗಂತ ಡಿಜಿಟಲ್ ಡೆಸ್ಕ್: 2010ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಾಕಿಸ್ತಾನ–ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕ್ರಿಕೆಟ್ ಲೋಕವನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಕುರಿತು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಇದೀಗ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆಗಸ್ಟ್ 26, 2010ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಬಟ್, ವೇಗಿಗಳು ಮೊಹಮ್ಮದ್ ಅಮಿರ್ ಮತ್ತು ಮೊಹಮ್ಮದ್ ಆಸಿಫ್ ಸೇರಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಬುಕ್ಕಿ … Continue reading 2010 ಲಾರ್ಡ್ಸ್ ಸ್ಪಾಟ್ ಫಿಕ್ಸಿಂಗ್ ರಹಸ್ಯ: ಮೊಬೈಲ್ ರಿಪೇರಿಯಿಂದ ಪಾಕ್ ಆಟಗಾರರ ಕಳ್ಳಾಟ ಬಯಲು
Copy and paste this URL into your WordPress site to embed
Copy and paste this code into your site to embed