Tuesday, June 28, 2022

Latest Posts

2021ನೇ ಆವೃತ್ತಿಯ ಐಪಿಎಲ್​ ಹರಾಜು ಪ್ರಕ್ರಿಯೆಗೆ ಡೇಟ್ ಫಿಕ್ಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಫೆಬ್ರವರಿ 18ರಂದು 2021ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.
ಈ ಬಾರಿಯ ಐಪಿಎಲ್​ ಸೀಸನ್​​ ಭಾರತದಲ್ಲಿಯೇ ನಡೆಯಲಿದ್ಯಾ ಇಲ್ಲವೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ವರ್ಷದ 13ನೇ ಆವೃತ್ತಿಯ ಐಪಿಎಲ್​ ಸೀಸನ್ ಸೆಪ್ಟೆಂಬರ್​-ನವೆಂಬರ್​​ನಲ್ಲಿ​​ ಯುಎಇನಲ್ಲಿ ನಡೆದಿತ್ತು.
ಇನ್ನು ಈ ಬಾರಿ ತಂಡಗಳು ಹಲವು ಪ್ರಮುಖ ಆಟಗಾರನ್ನು ಹೊರಗಿಟ್ಟಿದ್ದು, ಈ ಹಿನ್ನೆಲೆ ಹರಾಜು ಪ್ರಕ್ರಿಯೆಯಲ್ಲಿ ಯಾರು ಯಾರ ತಮ್ಮತ್ತ ಸೆಳೆಯುತ್ತಾರೆ ಎಂಬುವುದಾಗಿ ಕಾತುರ ಅಭಿಮಾನಿಗಳಲ್ಲಿ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss