Monday, August 8, 2022

Latest Posts

2021ರಲ್ಲಿ ಅಧಿಕ ರನ್: ದ್ವಿತೀಯ ಸ್ಥಾನಿ ರಿಷಬ್ ಪಂತ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟೆಸ್ಟ್ ಕ್ರಿಕೆಟಿನಲ್ಲಿ 2021ರಲ್ಲಿ ಅಧಿಕ ರನ್ ಗಳಿಸಿರುವವರ ಪಟ್ಟಿಯಲ್ಲಿ ರಿಷಬ್ ಪಂತ್ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ರೋಹಿತ್ ಶರ್ಮಾರಿಂದ ಈ ಎರಡನೇ ಸ್ಥಾನ ಕಸಿದುಕೊಂಡಿದ್ದಾರೆ.
ಪಂತ್ ಈ ವರ್ಷದಲ್ಲಿ 6 ಇನ್ನಿಂಗ್ಸ್‌ಗಳಿಂದ 515 ರನ್‌ಗಳನ್ನು ಮಾಡಿದಂತಾಗಿದೆ. ಇಂಗ್ಲೆಂಡಿನ ರೂಟ್ 6 ಇನ್ನಿಂಗ್ಸ್‌ಗಳಿಂದ 764 ರನ್ ಮಾಡಿ ಅಗ್ರಸ್ಥಾನಿಯಾಗಿದ್ದಾರೆ.
ಈ ಕ್ಯಾಲೆಂಡರ್ ವರ್ಷದಲ್ಲಿ ಈಗಾಗಲೆ 500ಕ್ಕಿಂತ ಹೆಚ್ಚು ಟೆಸ್ಟ್ ರನ್ ಮಾಡಿರುವುದು ರೂಟ್ ಮತ್ತು ಪಂತ್ ಮಾತ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss