21 ಲಕ್ಷ ಘೋಷಿತ ಮಾವೋವಾದಿ ಶರಣಾಗತಿ: ಮಲ್ಕನ್‌ಗಿರಿ ಇನ್ಮುಂದೆ ನಕ್ಸಲ್ ಮುಕ್ತ ಪ್ರದೇಶ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾದ ಮಲ್ಕನ್‌ಗಿರಿ ಈಗ ನಕ್ಸಲ್ ಮುಕ್ತ ಜಿಲ್ಲೆಯಾಗಿದೆ. ಇಂದು 21 ಲಕ್ಷ ರೂಪಾಯಿ ಬಹುಮಾನ ಘೋಷಿತ ಮಾವೋವಾದಿ ಸುಖರಾಮ್ ಮಾರ್ಕಮ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಮೂಲಕ ಈ ಪ್ರದೇಶ ನಕ್ಸಲ್ ಚಟುವಟಿಕೆಯಿಂದ ಮುಕ್ತಿಗೊಂಡಿದೆ. ಈ ಕುರಿತು ಮಲ್ಕನ್‌ಗಿರಿ ಎಸ್‌ಪಿ ಬಿನೋದ್ ಪಾಟೀಲ್ ಹೆಚ್ ಮಾಹಿತಿನ್ ನೀಡಿದ್ದು, ನಿಷೇಧಿತ ಸಿಪಿಐ ಸಂಘಟನೆಯ ಪ್ರದೇಶ ಸಮಿತಿ ಸದಸ್ಯ ಮಾರ್ಕಮ್ ಎಸ್‌ಎಲ್‌ಆರ್ ರೈಫಲ್, ಮದ್ದುಗುಂಡುಗಳು ಮತ್ತು ಇತರ ವಸ್ತುಗಳೊಂದಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಾರ್ಕಮ್ಗ ರಾಜ್ಯ … Continue reading 21 ಲಕ್ಷ ಘೋಷಿತ ಮಾವೋವಾದಿ ಶರಣಾಗತಿ: ಮಲ್ಕನ್‌ಗಿರಿ ಇನ್ಮುಂದೆ ನಕ್ಸಲ್ ಮುಕ್ತ ಪ್ರದೇಶ!
Copy and paste this URL into your WordPress site to embed
Copy and paste this code into your site to embed