22 ವರ್ಷ ಹಳೆಯ ನಾಸಾ ಉಪಗ್ರಹ ಇಂದು ಭೂಮಿಗೆ ವಾಪಸ್ : ಬೆಂಗಳೂರಿನ ಮೇಲೆ ಅವಶೇಷ ಬೀಳುವ ಸಾಧ್ಯತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬರೋಬ್ಬರಿ 22 ವರ್ಷಗಳ ಹಳೆಯ ನಾಸಾ ಉಪಗ್ರಹವೊಂದು ಇಂದು ಭೂಮಿಗೆ ವಾಪಾಸಾಗಲಿದ್ದು, ಇದರ ಅವಶೇಷಗಳು ಬೆಂಗಳೂರಿನ ಮೇಲೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ನೀಲ್ ಗೆಹ್ರೆಲ್ಸ್ ಸ್ಟಿಫ್ಟ್ ಅಬ್ಸರ್‌ವೇಟರಿ ಹೆಸರಿನ ಉಪ್ರಗಹ ಭೂಮಿಗೆ ವಾಪಾಸಾಗುತ್ತಿದ್ದು, ಈ ವೇಳೆ ಇದರ ಅವಶೇಷಗಳು ಬೀಳುತ್ತವೆ. ಇದು ಎಲ್ಲಿ ಬೀಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ನಾಸಾ ಸಂಭಾವ್ಯ ವಲಯಗಳ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರಿದೆ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ … Continue reading 22 ವರ್ಷ ಹಳೆಯ ನಾಸಾ ಉಪಗ್ರಹ ಇಂದು ಭೂಮಿಗೆ ವಾಪಸ್ : ಬೆಂಗಳೂರಿನ ಮೇಲೆ ಅವಶೇಷ ಬೀಳುವ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed