ಮೋದಿ ಆಡಳಿತಕ್ಕೆ 25 ವರುಷದ ಸಂಭ್ರಮ: ವಿಶ್ವ ನಾಯಕರ ಹಾರೈಕೆಗೆ ಪ್ರಧಾನಿ ಧನ್ಯವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸರ್ಕಾರದ ಆಡಳಿತ ಮುಖ್ಯಸ್ಥರಾಗಿ ಸತತ 25 ವರುಷ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ತಮ್ಮ ಈ ಮಹತ್ವದ ಐತಿಹಾಸಿಕ ಮೈಲಿಗಲ್ಲಿಗೆ ಜಾಗತಿಕ ನಾಯಕರು ಶುಭ ಹಾರೈಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 2001 ರಿಂದ 2026 ರವರೆಗಿನ ಪಯಣ ಅ. 7,2001 ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. … Continue reading ಮೋದಿ ಆಡಳಿತಕ್ಕೆ 25 ವರುಷದ ಸಂಭ್ರಮ: ವಿಶ್ವ ನಾಯಕರ ಹಾರೈಕೆಗೆ ಪ್ರಧಾನಿ ಧನ್ಯವಾದ