‘3 ಡೋರ್ಸ್ ಡೌನ್’ ಗಾಯಕ ಬ್ರ್ಯಾಡ್ ಅರ್ಣೋಲ್ಡ್ ನಿಧನ: 47ನೇ ವಯಸ್ಸಿನಲ್ಲಿ ಸಂಗೀತ ಲೋಕಕ್ಕೆ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕ್ ಸಂಗೀತ ಪ್ರಿಯರಿಗೆ ದುಃಖದ ಸುದ್ದಿ ಬಂದಿದೆ. ‘3 Doors Down’ ಬ್ಯಾಂಡ್‌ನ ಮುಖ್ಯ ಗಾಯಕ ಬ್ರ್ಯಾಡ್ ಅರ್ಣೋಲ್ಡ್ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ತಾವು ಸ್ಟೇಜ್-4 ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರುವುದಾಗಿ ಅವರು ಬಹಿರಂಗಪಡಿಸಿದ್ದರು. ಕುಟುಂಬದವರ ಮಧ್ಯೆ ಶಾಂತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಬ್ಯಾಂಡ್ ಅಧಿಕೃತವಾಗಿ ತಿಳಿಸಿದೆ. 1995ರಲ್ಲಿ ಮಿಸಿಸಿಪಿಯಲ್ಲಿ ಆರಂಭವಾದ ‘3 Doors Down’ ಬ್ಯಾಂಡ್‌ಗೆ 1999ರಲ್ಲಿ ಬಿಡುಗಡೆಯಾದ ‘Kryptonite’ ಹಾಡು ದೊಡ್ಡ ಗುರುತು ತಂದುಕೊಟ್ಟಿತು. ನಂತರ ಬಂದ ‘The … Continue reading ‘3 ಡೋರ್ಸ್ ಡೌನ್’ ಗಾಯಕ ಬ್ರ್ಯಾಡ್ ಅರ್ಣೋಲ್ಡ್ ನಿಧನ: 47ನೇ ವಯಸ್ಸಿನಲ್ಲಿ ಸಂಗೀತ ಲೋಕಕ್ಕೆ ವಿದಾಯ