Wednesday, October 21, 2020
Wednesday, October 21, 2020

Latest Posts

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ.
ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32 ವರ್ಷಗಳಿಂದ ವೀಸಾಗಳ ಸಹಾಯದಿಂದ ತನ್ನ ಅತ್ತೆಯ ಮನೆ ಬುಲಂದ್‌ಶಹರ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಭಾರತೀಯ ಪೌರತ್ವ ದೊರಕಿದ್ದು, ಫಖ್ರಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಮೂಲತಃ ನೆರೆಯ ರಾಷ್ಟ್ರ ಪಾಕಿಸ್ತಾನದ ಮಗಳು ಫಕ್ರಾ ನೌರೀನ್ ಅವರಿಗೆ ಭಾರತ ಸರ್ಕಾರದಿಂದ ಪೌರತ್ವ ದೊರೆತಿದ್ದು, ಅವರ ಪ್ರಮಾಣಪತ್ರವನ್ನು ಎಸ್‌ಎಸ್‌ಪಿ ಸಂತೋಷ್ ಕುಮಾರ್ ಸಿಂಗ್ ಅವರು ಶನಿವಾರ ಹಸ್ತಾಂತರಿಸಿದ್ದಾರೆ. ಫಖ್ರಾ ನೌರೀನ್ ಅವರು 1988 ರಲ್ಲಿ ಬುಲಂದ್‌ಶಹರ್ ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ಪ್ರದೇಶದ ಮಾಮನ್ ಚುಂಗಿ ಪ್ರದೇಶದ ನಿವಾಸಿ ನಾಸಿಮ್ ಅವರೊಂದಿಗೆ ವಿವಾಹವಾಗಿದ್ದರು. ಪಾಕಿಸ್ತಾನದ ಝೇಲಂನಲ್ಲಿ ನಸೀಮ್ ಅವರ ಕುಟುಂಬವು ಕೆಲವು ಸಂಬಂಧಗಳನ್ನು ಹೊಂದಿತ್ತು. ಆ ಸಮಯದಲ್ಲಿ ನಮ್ಮ ಮದುವೆ ನಡೆಯಿತು. ನನಗೆ ಮಕ್ಕಳಿದ್ದು ಅವರಿಗೂ ಮದುವೆಯಾಗಿದೆ ಎಂದು ಫಕ್ರಾ ನೌರೀನ್ ಹೇಳುತ್ತಾರೆ.
ಪಾಕಿಸ್ತಾನದ ಝೇಲಂ ಮೂಲದ ಫಖ್ರಾ ನೌರೀನ್ ಅವರು ಮದುವೆ ಆದಾಗಿನಿಂದ ಎಲ್‌ಟಿವಿ (ದೀರ್ಘಾವಧಿಯ ವೀಸಾ) ದಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರು. ಅಂದರೆ 1988ರ ಡಿಸೆಂಬರ್ 19 ರಿಂದ ಸಮಾನ ಭಾರತೀಯ ಪೌರತ್ವವನ್ನು ಪಡೆಯಲು ಶ್ರಮಿಸುತ್ತಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...

ಇನ್ಮುಂದೆ ರಾಜ್ಯದ ಈ 15 ಜಿಲ್ಲೆಗಳಲ್ಲಿ ‘ಕೊಳವೆ ಬಾವಿ’ ಕೊರೆದರೆ ಕ್ರಿಮಿನಲ್ ಕೇಸ್

ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸದ್ಯಕ್ಕೆ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ನಿಯಮ...

Don't Miss

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...
error: Content is protected !!