ದೇಶದಲ್ಲಿ 3,324 ಹೊಸ ಕೋವಿಡ್‌ ಸೋಂಕು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,324 ಹೊಸ ಕೋವಿಡ್‌ ಸೋಂಕು ಪತ್ತೆಯಾಗಿದೆ ಮತ್ತು 40 ಮಂದಿ ಸೋಂಕಿನಿಂದ ಬಲಿಯಾಗಿದ್ದಾರೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟಾರೆ 19,092 ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು 2,876 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೂಒಟ್ಟಾರೆಯಾಗಿ 5,23,843 ಜನ ಸಾವನ್ನಪ್ಪಿದ್ದು 4,25,36,253 ಜನ ಗುಣಮುಖರಾಗಿದ್ದಾರೆ. ಹಾಗೂ 189 ಕೋಟಿಗೂ ಹೆಚ್ಚಿನ ಲಸಿಕೆ ವಿತರಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!