Sunday, August 14, 2022

Latest Posts

ರಾಮನಗರ ಜಿಲ್ಲೆಯಲ್ಲಿ ಇಂದು 386 ಮಂದಿಗೆ ಕೊರೋನಾ ಸೋಂಕು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಇಂದು ೩೮೬ ಜನರಿಗೆ ಕರೋನ ಸೋಂಕು ದೃಢವಾಗಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಮನಗರ ತಾಲ್ಲೂಕು-೯೧, ಚನ್ನಪಟ್ಟಣ ತಾಲ್ಲೂಕು-೧೦೧, ಕನಕಪುರ ತಾಲ್ಲೂಕು-೧೧೩ ಹಾಗೂ ಮಾಗಡಿ ತಾಲ್ಲೂಕು-೮೧ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ ೩೯೦೮ ಕ್ಕೇರಿದೆ, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೫೮೦೧ ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬAದಿದ್ದು, ೧೧೬೯೫ ಜನರು ಗುಣಮುಖರಾಗಿರುತ್ತಾರೆ.
ಇಂದು ರಾಮನಗರ ತಾಲ್ಲೂಕಿನಲ್ಲಿ-೧೩೧, ಚನ್ನಪಟ್ಟಣ ತಾಲ್ಲೂಕಿನಲ್ಲಿ-೫೮, ಮಾಗಡಿ ತಾಲ್ಲೂಕಿನಲ್ಲಿ-೧೧೨ ಹಾಗೂ ಕನಕಪುರ ತಾಲ್ಲೂಕಿನಲ್ಲಿ-೨೦೮  ಜನರು ಗುಣಮುಖರಾಗಿದ್ದಾರೆ.
ಇಂದು ರಾಮನಗರ ತಾಲ್ಲೂಕಿನಲ್ಲಿ-೦೨, ಚನ್ನಪಟ್ಟಣ ತಾಲ್ಲೂಕಿನಲ್ಲಿ-೦೧, ಮಾಗಡಿ ತಾಲ್ಲೂಕಿನಲ್ಲಿ-೦೧ ಹಾಗೂ ಕನಕಪುರ ತಾಲ್ಲೂಕಿನಲ್ಲಿ-೦೫ ಜನರು ಮರಣ ಹೊಂದಿದ್ದು, ಮರಣ ಪ್ರಕರಣಗಳ ಸಂಖ್ಯೆ ೧೯೮ ಕ್ಕೇರಿದೆ  ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss