spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾರು, ಬೈಕ್ ಕಲಿಯೋಕೆ ಉತ್ಸಾಹ ಇಲ್ವಾ? ಹಾಗಿದ್ದರೆ ಈ ಅಂಶಗಳನ್ನು ನೀವು ನೆನಪಿಡಲೇ ಬೇಕು..

- Advertisement -Nitte

ಈಗ ನಮ್ಮ ಕೆಲಸ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ನಮ್ಮ ನಗರ, ಜನಸಂಖ್ಯೆ ಎಲ್ಲವೂ ವಿಸ್ತಾರಗೊಳ್ಳುತ್ತಿರುವಾಗ ನಾವು ಕೂಡ ಸ್ಮಾರ್ಟ್ ಆಗೋದು ಅಗತ್ಯ. ಈ ಸ್ಮಾರ್ಟ್ ಸ್ಕಿಲ್ಸ್ ಕೇವಲ ಮತ್ತೊಬ್ಬರನ್ನು ಮೆಚ್ಚಿಸೋಕೆ ಅಲ್ಲ. ಬದಲಿಗೆ ನಮ್ಮ ಜೀವನಕ್ಕೆ ಇದರಿಂದ ಲಾಭಗಳಾಗೋದು ಹೆಚ್ಚು. ಹಾಗಾಗಿ ಕಾರು, ಬೈಕ್ ಕಲಿಯೋಕೆ ಎಂದಿಗೂ ಹೆಜ್ಜೆ ಹಿಂದಿಡಬೇಡಿ..

Expense: ಕಾರು, ಬೈಕ್ ಗಳಂತಹ ವಾಹನಗಳನ್ನು ಖರೀದಿಸುವುದರಿಂದ ನಿಮಗೆ ಟ್ರಾವೆಲ್ ಎಕ್ಸ್ ಪೆನ್ಸ್ ಕಡಿಮೆಯಾಗುತ್ತದೆ. ನಿಮ್ಮದೇ ವಾಹನದಲ್ಲಿ ನೀವು ಯಾವುದೇ ಊರಿಗಾದರೂ ಧೈರ್ಯವಾಗಿ ಪ್ರಯಾಣ ಮಾಡಬಹುದು.

Convenience: ಸಾರ್ವಜನಿಕ ಸಾರಿಗೆಗಿಂತ ನಿಮ್ಮ ವಾಹನದಲ್ಲಿ ನೀವು ಆರಾಮಾಗಿ ಪ್ರಯಾಣ ಮಾಡಬಹುದು. ನಿಮ್ಮ ಲಗೇಜ್ ಗಳು, ಊಟ, ತಿಂಡಿಯನ್ನು ನಿಮ್ಮ ಜೊತೆಗೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು.

Emergency: ಕೆಲವೊಮ್ಮೆ ಎದುರಾಗುವ ಎಮರ್ಜನ್ಸಿಗಳಿಗೆ ನೀವು ಬೇರೆಯಾರನ್ನೂ ಅವಲಂಬಿತರಾಗದೇ ನೀವೆ ವಾಹನ ಚಲಾಯಿಸಿ ಸಹಾಯವಾಗುತ್ತದೆ.

Independent: ನೀವು ಎಲ್ಲೇ ಹೋಗಬೇಕಾದರೂ ಬಸ್, ಆಟೋ ಗಳ ಹಿಂದ ಹೋಗುವ ಬದಲು ನೀವು ಯಾರ ಮೇಲೆಯೂ ಡಿಪೆಂಡ್ ಆಗದೇ ಸ್ವತಂತ್ರ್ಯವಾಗಿ ಓಡಾಡಬಹುದು. ನಿಮ್ಮ ಕೆಲಸಗಳಿಗೆ ಯಾವುದೇ ತೊಂದರೆ  ಆಗೋದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss