4 ವರ್ಷದ ಹಿಂದೆ ನಾಪತ್ತೆಯಾದಾತ ಹೈದರಾಬಾದ್ ನಲ್ಲಿ ಪತ್ತೆ!

ಹೊಸದಿಗಂತ ಆನ್ ಲೈನ್ ಡೆಸ್ಕ್

ನಾಲ್ಕು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾರೆ.
ಸಜೀಪ ಮುನ್ನೂರು ಗ್ರಾಮದ ಇಂದಿರಾ ನಗರ ನಿವಾಸಿ ತಿಲಕ್ (28) ಅವರು -2019 ಮೇ 4 ರಂದು ಕಾಣೆಯಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಿಲಕ್ ಹೈದರಾಬಾದ್ ನಲ್ಲಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಹೈದರಾಬಾದ್   ಪೊಲೀಸರ ಸಹಕಾರದಲ್ಲಿ ನಗರ ಠಾಣೆಯ   ಸಿಬ್ಬಂದಿ ಗಣೇಶ್ ಅವರು ಹೈದರಾಬಾದ್ ಗೆ ತೆರಳಿ ತಿಲಕ್ ಅವರನ್ನು ಕರೆತರುವಲ್ಲಿ ಯಶಸ್ವೊಯಾಗಿದ್ದಾರೆ.ತಿಲಕ್ ಅವರನ್ನು ಅಣ್ಣ ದೀಪಕ್ ಅವರೊಂದಿಗೆ ಪೋಲೀಸರ ಮನೆಗೆ ‌ಕಳುಹಿಸಿಕೊಡಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!