spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮದುವೆಯಾಗಿ 41 ವರ್ಷ ಕಳೆದರೂ ಮ್ಯಾಚಿಂಗ್ ಔಟ್‌ಫಿಟ್ ಹಾಕುವ ವಿಭಿನ್ನ ಜೋಡಿ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಈಗೆಲ್ಲಾ 40 ವರ್ಷಕ್ಕೇ ನಮಗೆ ವಯಸ್ಸಾಯ್ತು, ನಮ್ಮ ಕೈಲಿ ಏನಾಗೋದಿಲ್ಲ ಎಂದು ಸುಮ್ಮನಾಗೋ ಜನರೇ ಹೆಚ್ಚು..
ಅದರಲ್ಲೂ ಗಂಡ ಹೆಂಡತಿ ಹತ್ತು ವರ್ಷ ಜೊತೆಗಿದ್ರೆ ಸಾಕು, ಗಂಡನನ್ನು ಇಂಪ್ರೆಸ್ ಮಾಡಬೇಕಿಲ್ಲ ಅನ್ನೋ ಹೆಂಡತಿ, ಹೆಂಡತಿಗೆ ಚೆನ್ನಾಗಿ ಕಾಣಬೇಕಿಲ್ಲ ಎಂದು ಗಂಡ ಹೇಳುತ್ತಾನೆ.
ಆದರೆ ಈ ಜಪಾನಿನ ಜೋಡಿಯನ್ನು ನೀವು ನೋಡಲೇಬೇಕು, ಮದುವೆಯಾಗಿ 41 ವರ್ಷ ಕಳೆದರೂ ಈ ಜೋಡಿ ಮ್ಯಾಚಿಂಗ್ ಔಟ್‌ಫಿಟ್ ಹಾಕಿಕೊಂಡು ಸುತ್ತುತ್ತಿದ್ದಾರೆ.

This Japanese Couple Match Their Outfits And People Are Obsessed With Themಇವರ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ತ್ಸುಯೋಶಿ ಮತ್ತು ಟೋಮಿ ಸೆಕಿ ಬಾನ್ ಮತ್ತು ಪಾನ್ ಎಂದೇ ಖ್ಯಾತಿಯಾಗಿದ್ದಾರೆ. ಈಗಾಗಲೇ ಅವರ ಫೋಟೊಗಳು ಇಂಟರ್‌ನೆಟ್ ಸೆನ್ಶೇಶನ್ ಕ್ರಿಯೇಟ್ ಮಾಡಿದೆ. ಹಲವು ವರ್ಷಗಳಿಂದ ಇದೇ ರೀತಿ ಇರುವ ಈ ಜೋಡಿಯ ಪ್ರೀತಿ ಸದಾ ಹೀಗೆ ಇರಲಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss