43.81 ಲಕ್ಷ ಮತದಾರರಿಗೆ ನೋಟಿಸ್: ದಾಖಲೆ ಪರಿಶೀಲನೆಗೆ ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸದ್ಯ ಈಗ ರಾಜ್ಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ವಿಷಯ ಅಂದ್ರೆ ಅದು SIR. ಈ ಬಗ್ಗೆ ಹಲವರಿಗೆ ಹಲವು ನಮೂನೆಯ ಕನ್ಫ್ಯೂಷನ್ ಇದೆ. ಕೆಲವರ ಹೆಸರು ಮತದಾರರ ಪಟ್ಟಿಯಲ್ಲಿ ಮ್ಯಾಚ್ ಆಗ್ತಿಲ್ಲ ಇನ್ನು ಕೆಲವರದ್ದು ಮ್ಯಾಪಿಂಗ್ ಸಿಕ್ತಿಲ್ಲ ಹೀಗಾಗಿ ಈ ಎಲ್ಲಾ ಸಮಸ್ಯೆ ಇರುವ 43.81 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಈಗ ಶುರುವಾಗಿದೆ. ನೋಟಿಸ್ ಸಿಕ್ಕಿದ್ರೆ ಏನು ಮಾಡಬೇಕು ನೋಟಿಸ್ ಗಳನ್ನ ಮತದಾರರ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ತಲುಪಿಸುತ್ತಾರೆ. ನೋಟಿಸ್ ಪಡೆದವರು … Continue reading 43.81 ಲಕ್ಷ ಮತದಾರರಿಗೆ ನೋಟಿಸ್: ದಾಖಲೆ ಪರಿಶೀಲನೆಗೆ ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ
Copy and paste this URL into your WordPress site to embed
Copy and paste this code into your site to embed