ದಿನಕ್ಕೆ 430 ಹೊಸ ಎಲೆಕ್ಟ್ರಿಕ್ ವಾಹನಗಳ ಎಂಟ್ರಿ: ಬೆಂಗಳೂರಿನಲ್ಲಿ EV ಕ್ರೇಜ್‌ಗೆ ಹೊಸ ವೇಗ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿದ್ಯುತ್ ಚಾಲಿತ ಸಂಚಾರದತ್ತ ನಗರದ ಜನರ ಒಲವು ಮತ್ತೊಮ್ಮೆ ಸ್ಪಷ್ಟವಾಗಿದೆ ಗೋಚರಿಸುತ್ತಿದೆ. 2026ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಒಟ್ಟು 76,508 ಹೊಸ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 13,389 ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಅಂದರೆ, ಹೊಸದಾಗಿ ನೋಂದಣಿಯಾದ ಪ್ರತಿ ಆರು ವಾಹನಗಳಲ್ಲಿ ಸರಿಸುಮಾರು ಒಂದು ವಾಹನ EV ಆಗಿದೆ. ಸಾರಿಗೆ ಇಲಾಖೆ ಅಂಕಿ-ಅಂಶಗಳಲ್ಲೇನಿದೆ? ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ … Continue reading ದಿನಕ್ಕೆ 430 ಹೊಸ ಎಲೆಕ್ಟ್ರಿಕ್ ವಾಹನಗಳ ಎಂಟ್ರಿ: ಬೆಂಗಳೂರಿನಲ್ಲಿ EV ಕ್ರೇಜ್‌ಗೆ ಹೊಸ ವೇಗ
Copy and paste this URL into your WordPress site to embed
Copy and paste this code into your site to embed