ಬೇಕಾಗಿರೋದು 44,000 ಸಿಲಿಂಡರ್, ಸಿಕ್ತಿರೋದು 9,000 ಸಿಲಿಂಡರ್‌ಗಳಷ್ಟೇ: ಕೆ. ಎಚ್. ಮುನಿಯಪ್ಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಭಾರೀ ಕೊರತೆ ಎದುರಾಗಿದ್ದು, ಹೋಟೆಲ್ ಹಾಗೂ ಇತರ ವಾಣಿಜ್ಯ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಬಗ್ಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ, ದಿನಕ್ಕೆ ಸುಮಾರು 44,000 ಸಿಲಿಂಡರ್ ಅಗತ್ಯವಿದ್ದರೂ ಕೇವಲ 9,000 ಸಿಲಿಂಡರ್‌ಗಳಷ್ಟೇ ಲಭ್ಯವಿವೆ ಎಂದು ತಿಳಿಸಿದ್ದಾರೆ. ಕೇಂದ್ರದಿಂದ ಕೇವಲ 20 ಶೇಕಡಾ ಪೂರೈಕೆ ಮಾತ್ರ ಸಿಗುತ್ತಿರುವುದರಿಂದ ಈ ಕೊರತೆ ಉಂಟಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿನಲ್ಲಿ … Continue reading ಬೇಕಾಗಿರೋದು 44,000 ಸಿಲಿಂಡರ್, ಸಿಕ್ತಿರೋದು 9,000 ಸಿಲಿಂಡರ್‌ಗಳಷ್ಟೇ: ಕೆ. ಎಚ್. ಮುನಿಯಪ್ಪ
Copy and paste this URL into your WordPress site to embed
Copy and paste this code into your site to embed