Sunday, June 26, 2022

Latest Posts

GOOD NEWS| ಮುಂದಿನ 6 ತಿಂಗಳಲ್ಲಿ ಮತ್ತೆ 5 ಹೆಚ್ಚುವರಿ ಕೋವಿಡ್ ವ್ಯಾಕ್ಸಿನ್ ಲಭ್ಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಈ ನಡುವೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ವ್ಯಾಕ್ಸಿನೇನ್ ಗಾಗಿ ಬಳಸಲಾಗುತ್ತಿದೆ. ಅಕ್ಟೋಬರ್ ವೇಳೆಗೆ ಮತ್ತೆ 5 ಹೆಚ್ಚುವರಿ ವ್ಯಾಕ್ಸಿನ್ ಗಳು ಬಳಕೆಗೆ ಬರಲಿದೆ ಎಂದು ಕೇಂದ್ರದ ಮೂಲಗಳು ಮಾಹಿತಿ ನೀಡಿವೆ.

ಸ್ಪುಟ್ನಿಕ್-ವಿ ವ್ಯಾಕ್ಸಿನ್, ನೊವಾವ್ಯಾಕ್ಸ್, ಜಾನ್ಸನ್ ಆಂಡ್ ಜಾನ್ಸನ್ ವ್ಯಾಕ್ಸಿನ್, ಜೈಡಲ್ ಕ್ಯಾಡಿಲಾಸ್ ಮತ್ತು ಭಾರತ್ ಬಯೋಟೆಕ್‌ನ ಇಂಟ್ರಾನೇಸಲ್ ವ್ಯಾಕ್ಸಿನ್‌ಗಳು ಅಕ್ಟೋಬರ್ ವೇಳೆ ಲಭ್ಯವಾಗಲಿದೆ. ಸ್ಪುಟ್ನಿಕ್-ವಿ ವ್ಯಾಕ್ಸಿನ್ 10 ದಿನಗಳಲ್ಲಿ ತುರ್ತು ಬಳಕೆಗೆ ಅನುಮತಿ ಪಡೆಯಲಿದೆ.

ಆದರೆ ವ್ಯಾಕ್ಸಿನ್ ಗಳನ್ನು ಬಳಕೆಗೆ ಅನುಮತಿ ನಿಡುವವ ಮೊದಲು ಅವಗಳ ಸುರಕ್ಷತೆ ಮತ್ತು ಹೇಗೆ ಪರಿಣಾಮ ಬೀಲಿದೆ ಎಂಬ ಬಗ್ಗೆ ಸರ್ಕಾರ ಮೊದಲು ಕಾಳಜಿ ಮಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss