ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ಹಾಗೂ ಎವರ್ ಯಂಗ್ ನಟಿ ಮಾಧುರಿ ದೀಕ್ಷಿತ್ ಬಗ್ಗೆ ನಿಮಗೆ ತಿಳಿದಿರದ ಐದು ಇಂಟರೆಸ್ಟಿಂಗ್ ವಿಚಾರಗಳ ಲಿಸ್ಟ್ ಇಲ್ಲಿದೆ…
ಮಾಧುರಿ ಅವರು ಮೈಕ್ರೋಬಯೋಲಾಜಿಯಲ್ಲಿ ಪದವಿ ಪಡೆದಿದ್ದಾರೆ.
ಮಾಧುರಿ ದೀಕ್ಷಿತ್ 14 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಏಕೈಕ ಮಹಿಳಾ ನಟಿ. 2 ಬಾರಿ ಐಕಾನಿಕ್ ಬ್ಲ್ಯಾಕ್ ಲೇಡಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
2008ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪಡೆದಿದ್ದಾರೆ.
1984-1988ರ ವೇಳೆಗೆ 9 ಸಿನಿಮಾಗಳು ಸಾಲು ಸಾಲಾಗಿ ಫ್ಲಾಪ್ ಆಗಿದ್ದವು.
ತಮ್ಮ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಮಾಧುರಿ. ಅಪ್ಕೆ ಹೈ ಕೌನ್ ಚಿತ್ರಕ್ಕೆ 2.7 ಕೋಟಿ ರೂ. ಪಡೆದಿದ್ದಾರೆ.