ಅಮೆರಿಕಕ್ಕೆ 60 ಶತಕೋಟಿ ನಷ್ಟ: ಚೀನಾದ ಟ್ಯಾರಿಫ್ ಕಳ್ಳಾಟಕ್ಕೆ ಬ್ರೇಕ್ ಹಾಕಲು ಟ್ರಂಪ್ ಆಡಳಿತ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೀನಾದಿಂದ ಅಕ್ರಮ ಮಾರ್ಗಗಳಲ್ಲಿ ಸರಕುಗಳು ಅಮೆರಿಕಕ್ಕೆ ಸರಬರಾಜಾಗುತ್ತಿವೆ ಎಂಬ ಕಳವಳ ಶ್ವೇತಭವನವನ್ನು ತೀವ್ರವಾಗಿ ಕಾಡುತ್ತಿದೆ. ಅಮೆರಿಕದ ‘ಆಫೀಸ್ ಆಫ್ ಟ್ರೇಡ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ’ ಬಿಡುಗಡೆ ಮಾಡಿರುವ ವರದಿಯಲ್ಲಿ, ಚೀನಾದ ರಫ್ತುದಾರರು ಆಮದು ಸುಂಕವನ್ನು ತಪ್ಪಿಸಲು ಮೂರನೇ ದೇಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು “ದಿ ಗ್ರೇಟ್ ಟ್ರಾನ್ಸ್‌ಶಿಪ್‌ಮೆಂಟ್ ಸ್ಕ್ಯಾಮ್” ಎಂದು ಕರೆಯಲಾಗಿದೆ. 40ಕ್ಕೂ ಹೆಚ್ಚು ದೇಶಗಳ ವಿಂಗಡನೆ ಈ ಅಕ್ರಮ ವ್ಯಾಪಾರವನ್ನು ತಡೆಯಲು ಅಮೆರಿಕ 40ಕ್ಕೂ ಹೆಚ್ಚು ದೇಶಗಳನ್ನು ಮೂರು … Continue reading ಅಮೆರಿಕಕ್ಕೆ 60 ಶತಕೋಟಿ ನಷ್ಟ: ಚೀನಾದ ಟ್ಯಾರಿಫ್ ಕಳ್ಳಾಟಕ್ಕೆ ಬ್ರೇಕ್ ಹಾಕಲು ಟ್ರಂಪ್ ಆಡಳಿತ ಸಜ್ಜು