ಧಿಡೀರನೆ ಕುಸಿದು ಬಿತ್ತು 60 ಅಡಿ ಎತ್ತರದ ರಥ: ದಿಕ್ಕಾಪಾಲಾಗಿ ಓಡಿದ ಜನ, ಹಲವರಿಗೆ ಗಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಮಯಾನ ಕೊಳ್ಳೈ ಹಬ್ಬದ ಸಂದರ್ಭದಲ್ಲಿ ಭಾರಿ ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ನಡೆದ ಮೆರವಣಿಗೆಯ ವೇಳೆ ಸುಮಾರು ಅರವತ್ತು ಅಡಿ ಎತ್ತರದ ದೇವಾಲಯದ ರಥ ಅಚಾನಕ್ ಕುಸಿದು ಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಭಕ್ತರು ಹಬ್ಬ ವೀಕ್ಷಿಸಲು ಸೇರಿದ್ದ ವೇಳೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಸಂಭ್ರಮ ಭೀತಿಯ ವಾತಾವರಣಕ್ಕೆ ತಿರುಗಿತು. ಗಾಯಾಳುಗಳಿಗೆ ತಕ್ಷಣವೇ ಪೊಲೀಸರು, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ನೆರವಾಗಿದ್ದು, ಪರಿಸ್ಥಿತಿಯನ್ನು … Continue reading ಧಿಡೀರನೆ ಕುಸಿದು ಬಿತ್ತು 60 ಅಡಿ ಎತ್ತರದ ರಥ: ದಿಕ್ಕಾಪಾಲಾಗಿ ಓಡಿದ ಜನ, ಹಲವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed