Monday, July 4, 2022

Latest Posts

ರಾಜ್ಯದಲ್ಲಿಂದು 6,955 ಮಂದಿಗೆ ಕೊರೋನಾ ಪಾಸಿಟಿವ್, ‌ 3359 ಮಂದಿ ಗುಣಮುಖ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿಂದು 6,955 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,55,040 ಕ್ಕೆ ಏರಿಕೆ ಆಗಿದೆ.
ಇಂದು 36 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,849ಕ್ಕೆ ಏರಿದೆ.‌ 3359 ಮಂದಿ ಗುಣಮುಖರಾಗಿದ್ದು 9,80,519 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳು 61,653ಕ್ಕೆ ಏರಿದ್ದು, 405 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss