ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಿಗೆ ಈ ಏಳು ವಿಷಯಗಳು ತುಂಬಾನೇ ಮುಜುಗರ ಉಂಟು ಮಾಡುತ್ತವಂತೆ.. ಈ ವಿಷ್ಯ ಮಾತನಾಡುವಾಗ ಜಾಗ್ರತೆ!

ಕೆಲವೊಮ್ಮೆ ನಮ್ಮನ್ನೇ ನಾವು ಮುಜುಗರದ ಸನ್ನಿವೇಶದಲ್ಲಿ ಸಿಕ್ಕಿಹಾಕಿಸಿಕೊಳ್ಳುತ್ತೇವೆ. ನಗೋದಕ್ಕೂ ಆಗದೇ ಅಳೋದಕ್ಕೂ ಆಗದೆ ಎಂಬಾರೆಸ್ ಆಗಬಿಡುತ್ತೇವೆ, ಇದರಲ್ಲಿ ಎತ್ತಿದ ಕೈ ಹೆಣ್ಣು ಮಕ್ಕಳನ್ನು ಸಣ್ಣ ಪುಟ್ಟ ಕ್ಯೂಟ್ ಎಡವಟ್ಟುಗಳನ್ನು ಮಾಡಿಕೊಂಡು ಎಂಬಾರೆಸ್ ಆಗಿ ಬಿಡುತ್ತಾರೆ.. ಮಹಿಳೆಯರಿಗೆ ಈ ಏಳು ವಿಷಯಗಳು ತುಂಬಾನೇ ಮುಜುಗರ ಉಂಟುಮಾಡುತ್ತವಂತೆ.. ಯಾವ ವಿಷಯ ನೋಡಿ..

ಯಾರು ಅಂತ ಗೊತ್ತಿಲ್ದೇ ಮಾತನಾಡೋದು..
ಇದು ಎಲ್ಲರ ಜೀವನದಲ್ಲೂ ನಡೆದಿರುತ್ತದೆ. ಸಖತ್ ಫ್ರೆಂಡ್ಲಿಯಾಗಿ ನಿಮ್ಮನ್ನು ಅವರು ಮಾತನಾಡಿಸ್ತಾರೆ. ಆದರೆ ಅವರ‍್ಯಾರು ಗೊತ್ತಿಲ್ಲ. ಎಲ್ಲೋ ನೋಡಿದ ನೆನಪು ಅಷ್ಟೆ.

The 5 Things You Learn Within 3 Minutes of Meeting Someone New | Inc.comಬೇರೆ ಗ್ರೂಪ್‌ಗೆ ಮೆಸೇಜ್ ಮಾಡೋದು..
ಯಾವುದೋ ಹೆಣ್ಮಕ್ಕಳ ಜೋಕನ್ನು ನಿಮ್ಮ ಆಫೀಸ್ ಅಫಿಶಿಯಲ್ ಗ್ರೂಪ್‌ಗೆ ಕಳಿಸಿಬಿಟ್ರೆ? ಇದಕ್ಕಿಂತ ಮುಜುಗರ ಇನ್ನೊಂದು ಬೇಕಾ???

What to Do When You Send an Accidental Text to the Wrong Personಗ್ಯಾಸ್ ವಾಸನೆ
ಮಹಿಳೆಯರು ಈ ವಿಷಯದಲ್ಲಿ ತುಂಬಾನೇ ಕಾನ್ಶಿಯಸ್. ಗ್ಯಾಸ್ ವಾಸನೆ ಅಥವಾ ಸೌಂಡ್ ಬರೋದು ಬಾತ್‌ರೂಂನಲ್ಲಿ ಮಾತ್ರ. ಹೀಗಿರುವಾಗ ಮೀಟಿಂಗ್ ಮಧ್ಯೆ ನಿಮಗೆ ಗ್ಯಾಸ್ ಬಂದು ಸೌಂಡ್ ಆಗಿ ಜೊತೆಗೆ ಕೆಟ್ಟ ವಾಸನೆಯೂ ಬಂದ್ರೆ!

Smelling Farts Could Work Wonders For Your Health, Says Science ಯಾವ್ಯಾವುದಕ್ಕೋ ಯಾವುದೋ ಬಟ್ಟೆ..
ಕೆಲವೊಮ್ಮೆ ಕೆಲವೊಂದು ಫಂಕ್ಷನ್ ಬಗ್ಗೆ ಡೀಟೇಲ್ಸ್ ತಿಳಿಯೋದಿಲ್ಲ. ಪಾರ್ಟಿಯಾದರೂ ಯಾವ ರೀತಿ ಪಾರ್ಟಿ ಅಂತ ತಿಳಿಯೋದಕ್ಕೆ ಅಲ್ಲಿಗೇ ಹೋಗಬೇಕಾಗುತ್ತದೆ. ಹೀಗಾದಾಗ ಅಲ್ಲಿನ ಥೀಮ್‌ಗೆ ಸರಿ ಹೊಂದದ ಬಟ್ಟೆ ಹಾಕಿದ್ರೆ ಮುಜುಗರ ಆಗುತ್ತದಂತೆ!

Free Photo | Upset woman got calluses while wearing high heel shoes, wears cocktail dress, has bad mood, tired after party, isolated on blue wall decorated with inflated balloons. women clothes collection ಭಾಷೆ ಗೊತ್ತಿಲ್ಲ ಅಂದುಕೊಂಡೆ…
ಬೇರೆ ಊರಿನಲ್ಲಿ ನಮ್ಮ ಭಾಷೆ ಗೊತ್ತಿಲ್ಲ ಎಂದುಕೊಂಡು ಮಾತನಾಡದ್ದೆಲ್ಲ ಮಾತನಾಡಿ ಆದಮೇಲೆ ಅವರು ನಮ್ಮ ಭಾಷೆಯವರೆ ಎಂದು ತಿಳಿದಾಗ ಆಗುತ್ತದಲ್ಲಾ ಅದೇ ಮುಜುಗರ!

Importance of Women's Safety in Cabs | LA City Cab ಬಿದ್ದೇ ಹೋದೆ..
ಆಫೀಸಿನಲ್ಲಿ, ಫಂಕ್ಷನ್‌ನಲ್ಲಿ, ಪಾರ್ಟಿಯಲ್ಲಿ ಜನರ ಅಟೆಂಶನ್ ನಿಮ್ಮ ಕಡೆ ಇರುವಾಗ ಹೆಜ್ಜೆ ಇಡಲಾರೆ ಬಿದ್ದುಬಿಟ್ರೆ, ತಲೆ ಮೇಲೆ ಎತ್ತೋಕೆ ಕಷ್ಟ. ಭೂಮಿ ಇಲ್ಲೇ ಬಿರಿದು ಹೋಗಬಾರದಾ ಅನ್ನೋ ಫೀಲ್…

fell on the floor - Google Search | Slip and fall, Personal injury attorney, Personal injury lawyerಮೈಕ್ ಆನ್ ಆಗಿದೆ..
ಸೀನಿಯರ‍್ಸ್‌ಗಳ ಜೊತೆ ಮುಖ್ಯವಾದ ಚರ್ಚೆ ವೇಳೆ. ನಿಮ್ಮ ಕಡೆ ಮೈಕ್ ಆಫ್ ಆಗಿದೆ ಎಂದು ಮಾತನಾಡೋದಕ್ಕೆ ಶುರು ಮಾಡ್ತೀರಾ, ಅದು ನಿಮ್ಮ ಮನೆಯ ಬಾತ್‌ರೂಂ ವಿಷಯವೂ ಆಗಿರಬಹುದು. ಅದನ್ನು ಕೇಳಿದ ಆಫೀಸಿನವರು ಮನಸ್ಸಿನಲ್ಲೇ ನಕ್ಕಿ ಹೌ ಅನ್‌ಪ್ರೊಫೆಶನಲ್ ಅಂತಾರೆ!

Will The WFH Revolution Leave Female Leaders Behind?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss