spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯವರೆಲ್ಲರ ಆರೈಕೆಯಲ್ಲಿ ನಿನ್ನ ಆರೋಗ್ಯ ಮರೆಯಬೇಡ.. ನಿನ್ನ ಬಗ್ಗೆಯೂ ಗಮನ ಕೊಡು..

- Advertisement -Nitte

ಹೆಣ್ಣು ಸಾಮಾನ್ಯವಾಗಿ ಮನೆಯವರೆಲ್ಲರ ಆರೈಕೆ ಮಾಡುತ್ತಾಳೆ. ಆದರೆ ಆಕೆಯ ಆರೋಗ್ಯದ ಕಡೆ ಮಾತ್ರ ಗಮನ ಹರಿಸೋದು ತುಂಬಾ ಕಡಿಮೆ ಅಲ್ವಾ? ಹೆಣ್ಣು ಯಾವೆಲ್ಲಾ ವಿಚಾರಗಳನ್ನು ನಿರ್ಲಕ್ಷಿಸುತ್ತಾರೆ ಎಂದು ನೋಡಿ….

  • ಹೃದಯದ ಆರೋಗ್ಯ: ಮಹಿಳೆಯರು ತಮ್ಮ ಹೃದಯ ಸಂಬಂಧಿ ಕಾಯಿಲೆಗಳನ್ನು ನಿರ್ಲಕ್ಷಿಸುತ್ತಾರೆ. ಈ ಮಧ್ಯೆ ಉಸಿರಾಟದ ತೊಂದರೆ, ವಾಂತಿ, ಕತ್ತು ನೋವುಗಳ ಕಡೆ ಗಮನ ಕೊಡಬೇಕು.

    HEALTH CHECK-UP FEMALE - ISO | Prudent MyLab@Home

  • ಮಾನಸಿಕ ತೊಂದರೆ: ಸಂಸಾರ, ಕೆಲಸದ ಒತ್ತಡವಲ್ಲಿ ಮಹಿಳೆಯರು ತಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡೋದಿಲ್ಲ. ಇದರಿಂದ ಡಿಪ್ರೆಷನ್ ಗೆ ಒಳಗಾಗುವ ಸಾಧ್ಯತೆಗಳಿವೆ.

    Mental Health Ramifications of Abortion Bans: Three Perspectives -  Psychiatry Advisor

  • ಕಡಿಮೆ ನಿದ್ದೆ: ಸರಿಯಾಗಿ ನಿದ್ದೆ ಮಾಡದಿದ್ದರೆ ಹೆಣ್ಣು ಮಕ್ಕಳಿಗೆ ಬೊಜ್ಜು, ಹೃದಯ ಸಮಸ್ಯೆ, ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ದಿನಕ್ಕೆ ಕನಿಷ್ಠ 5-6 ಗಂಟೆಗಳ ಕಾಲ ನಿದ್ದೆ ಅಗತ್ಯ.

    sleep deprivation - Jocc

  • ಪೀರಿಯಡ್ಸ್: ಹೆಣ್ಣಿಗೆ ಪೀರಿಯಡ್ಸ್ ನಲ್ಲಿ ಹಾರ್ಮೋನ್ಸ್ ಗಳಲ್ಲಿ ಬದಲಾವಣೆಯಾಗುತ್ತದೆ. ಹಾಗಾಗ ಆಕೆ ಈ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು. ಆದರೆ ಆಕೆ ಮಾತ್ರ ದುಡಿಯುತ್ತಲೇ ಇರುತ್ತಾಳೆ.

    Periods (Menstruation) and Diabetes

  • ತಪಾಸಣೆ: ನಿಯಮಿತವಾದ ಅವಧಿಯಲ್ಲಿ ವೈದ್ಯರನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ತಿಳಿಯೋದು ತುಂಬಾ ಮುಖ್ಯವಾಗುತ್ತದೆ. ಕನಿಷ್ಠ 6 ತಿಂಗಳಿಗೆ ಒಮ್ಮೆ ನಿಮ್ಮ ಆರೋಗ್ಯ ತಪಾಸಣೆ ಮಾಡಿಸೋದು ಉತ್ತಮ.

    USPSTF Upholds Stance Against Hormone Therapy to Prevent Chronic Diseases  in Menopausal Women | tctmd.com

  • ಸೌಂದರ್ಯ: ಬ್ಯುಸಿ ಲೈಫ್ ನಲ್ಲಿ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸುವ ಬರದಲ್ಲಿ ಮಹಿಳೆಯರು ಸೌಂದರ್ಯದ ಬಗ್ಗೆ ಕಾಳಜಿ ವಹಿಸೋದನ್ನೇ ಮರೆತಿರುತ್ತಾರೆ.

    The Best Natural Sunscreens for Everyday Use | Martha Stewart

  • ತೂಕ: ಮದುವೆಯಾದ ಬಳಿಕ ಹೆಣ್ಣು ತೂಕ ಹೆಚ್ಚಿಸಬೇಕು ಎಂದೇನು ಇಲ್ಲ. ಬದಲಿಗೆ ಆಕೆ ಸೇವಿಸುವ ಆಹಾರದ ಕಡೆ ಗಮನ ವಹಿಸಬೇಕು. ಆಕೆ ಹೆಚ್ಚು ತೂಕ ಹೊಂದಿದರೆ ಮುಂದಿನ ದಿನಗಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ.

    11 Ways to Lose Weight Without Exercise - Personalized Diet Plans

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss