ಕಟೀಲು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 72 ಜೋಡಿಗಳು!
ಹೊಸ ದಿಗಂತ ಡಿಜಿಟಲ್ ಡೆಸ್ಕ್ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 72 ಸರಳ ವಿವಾಹ ನಡೆಯಿತು. ಕಟೀಲು ದೇವಿಯ ಸನ್ನಿಧಿಯಲ್ಲಿ ಮದುವೆ ಆಗುತ್ತೇವೆಂದು ಹರಕೆ ಹೇಳಿಕೊಳ್ಳುವವರು, ಭಕ್ತಿಯಿಂದ ಇಚ್ಛಿಸಿದವರು ಅತ್ಯಂತ ಸರಳ ರೀತಿಯಲ್ಲಿ ವಿವಾಹ ಆಗುತ್ತಾರೆ. ಸಾಮಾನ್ಯವಾಗಿ 50, 60 ಜೋಡಿಗಳು ಮದುವೆ ಆಗುತ್ತಿದ್ದರು. ಆದರೆ ಇಂದು ನಡೆದ ಮದುವೆಗಳ ಸಂಖ್ಯೆ ಈ ವರುಷದ ಅತ್ಯಂತ ಹೆಚ್ಚು ಸಂಖ್ಯೆಯಾಗಿದೆ. ವರುಷದಿಂದ ವರುಷ ಕಟೀಲು ದೇಗುಲದಲ್ಲಿ ವಿವಾಹ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ವ್ಯವಸ್ಥಿತ … Continue reading ಕಟೀಲು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 72 ಜೋಡಿಗಳು!
Copy and paste this URL into your WordPress site to embed
Copy and paste this code into your site to embed