72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ‘ಆರ್ಟಿಕಲ್ 370’ ಶ್ರೇಷ್ಠ, ಮಮ್ಮೂಟ್ಟಿ-ಕಾರ್ತಿಕ್ ಸೂಪರ್, ಮಿಥ್ಯ, ತುಳು ಇಂಬುಗೂ ಮಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರ 2024ನೇ ಸಾಲಿನ ಚಿತ್ರಗಳಿಗೆ ನೀಡುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಿದ್ದು, ಕನ್ನಡಕ್ಕೆ ಮೂರು ರಾಷ್ಟ್ರೀಯ ಗೌರವ ಒಲಿದುಬಂದಿದೆ. ಜೊತೆಗೆ ಈ ಬಾರಿ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳು ಹಲವು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿವೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಆರ್ಟಿಕಲ್ 370 ಚಿತ್ರಕ್ಕೆ ಲಭಿಸಿದ್ದು, ಯಾಮಿ ಗೌತಮ್ ಇದೇ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ರಹ್ಮಯುಗಂ ಚಿತ್ರದ … Continue reading 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ‘ಆರ್ಟಿಕಲ್ 370’ ಶ್ರೇಷ್ಠ, ಮಮ್ಮೂಟ್ಟಿ-ಕಾರ್ತಿಕ್ ಸೂಪರ್, ಮಿಥ್ಯ, ತುಳು ಇಂಬುಗೂ ಮಣೆ!