ಹೋರ್ಮುಜ್ ಜಲಸಂಧಿಯಲ್ಲಿ ಭಾರತದ 8 LPG ಟ್ಯಾಂಕರ್‌ಗಳು ಸ್ಥಗಿತ: ತುರ್ತು ಬಿಡುಗಡೆಗೆ ಇರಾನ್ ಜತೆ ಮಾತುಕತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದಾಗಿ ‘ಹೋರ್ಮುಜ್ ಜಲಸಂಧಿ’ ಬಂದ್ ಆಗಿರುವುದು ಭಾರತದ ಪಾಲಿಗೆ ಆತಂಕ ತಂದೊಡ್ಡಿದೆ. ಭಾರತಕ್ಕೆ ಬರಬೇಕಿದ್ದ ಎಂಟು ಬೃಹತ್ ಎಲ್‌ಪಿಜಿ (LPG) ಟ್ಯಾಂಕರ್‌ಗಳು ಜಲಸಂಧಿಯ ಸಮೀಪವೇ ಸಿಲುಕಿಕೊಂಡಿದ್ದು, ಕೇಂದ್ರ ಸರ್ಕಾರ ಇರಾನ್ ಜೊತೆ ರಾಜತಾಂತ್ರಿಕ ಮಾತುಕತೆ ಆರಂಭಿಸಿದೆ. ಸೌದಿ ಅರೇಬಿಯಾ ಮತ್ತು ಕತಾರ್‌ನಿಂದ ಎಲ್‌ಪಿಜಿ ಹೊತ್ತು ಬರುತ್ತಿದ್ದ ಎಂಟು ಬೃಹತ್ ಹಡಗುಗಳು ಹೋರ್ಮುಜ್ ಜಲಸಂಧಿಯ ಪ್ರವೇಶ ದ್ವಾರದಲ್ಲೇ ನಿಂತಿವೆ. ಈ ಹಡಗುಗಳಿಗೆ ಸುರಕ್ಷಿತ ಹಾದಿ ಮಾಡಿಕೊಡುವಂತೆ ಭಾರತದ ವಿದೇಶಾಂಗ ಸಚಿವ ಎಸ್. … Continue reading ಹೋರ್ಮುಜ್ ಜಲಸಂಧಿಯಲ್ಲಿ ಭಾರತದ 8 LPG ಟ್ಯಾಂಕರ್‌ಗಳು ಸ್ಥಗಿತ: ತುರ್ತು ಬಿಡುಗಡೆಗೆ ಇರಾನ್ ಜತೆ ಮಾತುಕತೆ!
Copy and paste this URL into your WordPress site to embed
Copy and paste this code into your site to embed