ಆಯುಷ್ಮಾನ್ ಭಾರತ್‌ ಯೋಜನೆಗೆ 8 ವರ್ಷ: 60 ಕೋಟಿ ಜನರಿಗೆ ಸಿಕ್ಕಿದೆ ಆರೋಗ್ಯ ಭದ್ರತೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ‘ಆಯುಷ್ಮಾನ್ ಭಾರತ್’ ಯೋಜನೆ ಇಂದಿಗೆ ಯಶಸ್ವಿಯಾಗಿ 8 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಕೋಟ್ಯಂತರ ಕುಟುಂಬಗಳು ಆಸ್ಪತ್ರೆಯ ಭಾರಿ ವೆಚ್ಚದ ಭೀತಿಯಿಂದ ಮುಕ್ತಿ ಪಡೆದಿದ್ದು, ದೇಶದ ಹೆಮ್ಮೆಯ ಯೋಜನೆಯ ಅಸಲಿ ಸಾಧನೆಯ ಅಂಕಿ-ಅಂಶಗಳು ಹೊರಬಿದ್ದಿವೆ. ಈ ಐತಿಹಾಸಿಕ ಮೈಲಿಗಲ್ಲಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ … Continue reading ಆಯುಷ್ಮಾನ್ ಭಾರತ್‌ ಯೋಜನೆಗೆ 8 ವರ್ಷ: 60 ಕೋಟಿ ಜನರಿಗೆ ಸಿಕ್ಕಿದೆ ಆರೋಗ್ಯ ಭದ್ರತೆ: ಪ್ರಧಾನಿ ಮೋದಿ