9 ಕೋಟಿ ಸಾಲ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಚಿತ್ರರಂಗದಿಂದ ಹರಿದು ಬರುತ್ತಿದೆ ನೆರವು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಜನಪ್ರಿಯ ಹಾಸ್ಯನಟ ರಾಜ್‌ಪಾಲ್ ಯಾದವ್ ಇತ್ತೀಚೆಗೆ ಕಾನೂನು ಸಮಸ್ಯೆಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ವರ್ಷಗಳಿಂದ ನಡೆದುಬಂದಿದ್ದ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಅದರಂತೆ ಅವರು ತಿಹಾರ್ ಜೈಲಿಗೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 27 ವರ್ಷಗಳಿಂದ ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಹಾಸ್ಯಭರಿತ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿರುವ ರಾಜ್‌ಪಾಲ್ ಯಾದವ್ ಅವರಿಗೆ ಕಾನೂನು ಸಮಸ್ಯೆಯಿಂದ ಹೊರಬರಲು ಈಗ ಸಹೋದ್ಯೋಗಿಗಳ ಬೆಂಬಲ ದೊರೆಯುತ್ತಿದೆ. ನಟ ಸೋನು ಸೂದ್ ಚಿತ್ರರಂಗದವರು … Continue reading 9 ಕೋಟಿ ಸಾಲ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಚಿತ್ರರಂಗದಿಂದ ಹರಿದು ಬರುತ್ತಿದೆ ನೆರವು!
Copy and paste this URL into your WordPress site to embed
Copy and paste this code into your site to embed