Sunday, August 14, 2022

Latest Posts

93 ಮಾರ್ಕ್ ಬೀಡಿ ಮಾಲೀಕ ಮುಜೀಬ್ ಕುಟುಂಬದಿಂದ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ 

ಹೊಸ ದಿಗಂತ ವರದಿ,ಶಿವಮೊಗ್ಗ:

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ‌ ಅಭಿಯಾನ ಶುಕ್ರವಾರ ಆರಂಭಗೊಂಡಿದೆ.
ನಿಧಿಗೆ ಅಶೋಕ ನಗರ ನಿವಾಸಿ 93 ಮಾರ್ಕ್ ಬೀಡಿ ಮಾಲೀಕ ಮುಜೀಬ್ ಮತ್ತು ಕುಟುಂಬದವರು ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ ಟ್ರಸ್ಟ್‌ಗೆ 1,01,001 ರೂ. ಚೆಕ್ ಮೂಲಕ ನಿಧಿ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕುಮಾರಶಾಸ್ತ್ರಿ, ದಿಲೀಪ್ ಕುಮಾರ್ ಪಾಂಡೆ, ಎನ್.ಡಿ.ಸತೀಶ್, ಹೃಷಿಕೇಶ್ ಪೈ, ಹರೀಶ್ ಕಾರ್ಣಿಕ್, ತಿಪ್ಪೇಶ, ಶ್ಯಾಮ ಸುಂದರ್ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss