Tuesday, July 5, 2022

Latest Posts

ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ 96 ಮಂದಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ 96 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು, ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ.
ರಾಮನಗರ ತಾಲ್ಲೂಕು-45, ಚನ್ನಪಟ್ಟಣ ತಾಲ್ಲೂಕು-10, ಕನಕಪುರ ತಾಲ್ಲೂಕು-13, ಹಾಗೂ ಮಾಗಡಿ ತಾಲ್ಲೂಕು-28 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ 457ಕ್ಕೇರಿದೆ, ಜಿಲ್ಲೆಯಲ್ಲಿ ಹಿವರೆಗೆ ಒಟ್ಟು 8402 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬoದಿದ್ದು, 7865 ಜನರು ಗುಣಮುಖರಾಗಿರುತ್ತಾರೆ.
ಇಂದು ಚನ್ನಪಟ್ಟಣ ತಾಲ್ಲೂಕಿನ-04, ಮಾಗಡಿ ತಾಲ್ಲೂಕಿನ-01, ಮತ್ತು ಕನಕಪುರ ತಾಲ್ಲೂಕಿನ-02 ಜನರು ಗುಣಮುಖರಾಗಿದ್ದಾರೆ. ಮರಣ ಪ್ರಕರಣಗಳ ಸಂಖ್ಯೆ 80 ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss