ಯುದ್ಧವಿಮಾನಗಳ ಬಿಡಿಭಾಗಗಳಲ್ಲಿ ಶೇ.97 ಸ್ವದೇಶೀಕರಣ: ಇನ್ಮುಂದೆ ವಿದೇಶಗಳನ್ನು ಅವಲಂಬಿಸೋ ಅವಶ್ಯಕತೆ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ವಾಯುಪಡೆ ವಿದೇಶಿ ಪೂರೈಕೆ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ವಾಯುಪಡೆಗೆ ನಿರಂತರವಾಗಿ ಅಗತ್ಯವಾಗುವ ಕಾರ್ಯಾಚರಣಾ ಯುದ್ಧವಿಮಾನಗಳ ಬಿಡಿಭಾಗಗಳ ಪೈಕಿ ಶೇ.97ರಷ್ಟು ಭಾಗವನ್ನು ದೇಶದಲ್ಲೇ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಈ ಕ್ರಮದಿಂದ 582 ಕೋಟಿ ರೂ ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ವರದಿಯಾಗಿದೆ. 62,300ಕ್ಕೂ ಹೆಚ್ಚು ಬಿಡಿಭಾಗಗಳ ದೇಶೀಯ ಉತ್ಪಾದನೆ ವಾಯುಪಡೆಯ ಮೆಂಟೆನೆನ್ಸ್ ಕಮಾಂಡ್ ನೇತೃತ್ವದಲ್ಲಿ ಸುಮಾರು 62,300 ಬಿಡಿಭಾಗಗಳನ್ನು … Continue reading ಯುದ್ಧವಿಮಾನಗಳ ಬಿಡಿಭಾಗಗಳಲ್ಲಿ ಶೇ.97 ಸ್ವದೇಶೀಕರಣ: ಇನ್ಮುಂದೆ ವಿದೇಶಗಳನ್ನು ಅವಲಂಬಿಸೋ ಅವಶ್ಯಕತೆ ಇಲ್ಲ