ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ: ನೂತನ ಉಪಾಧ್ಯಕ್ಷರರು, ಕಾರ್ಯದರ್ಶಿಗಳ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ, ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ

ಬೆಂಗಳೂರು ಉತ್ತರ – ಮಂಜುನಾಥ್ ಭಂಡಾರಿ
ಬೆಂಗಳೂರು ಕೇಂದ್ರ – ಬಿ.ಎನ್ ಚಂದ್ರಪ್ಪ
ಬೆಂಗಳೂರು ದಕ್ಷಿಣ – ಡಾ.ಬಿಎಲ್ ಶಂಕರ್
ಬೆಂಗಳೂರು ಗ್ರಾಮಾಂತರ – ಜಿ.ಪದ್ಮಾವತಿ
ರಾಮನಗರ – ನರೇಂದ್ರ ಸ್ವಾಮಿ
ಚಿತ್ರದುರ್ಗ – ಕೆಎನ್ ರಾಜಣ್ಣ
ದಾವಣಗೆರೆ – ಎಂ.ಸಿ ವೇಣುಗೋಪಾಲ್
ಶಿವಮೊಗ್ಗ – ಹೆಚ್ ಎಂ ರೇವಣ್ಣ
ತುಮಕೂರು – ಪಿಆರ್ ರಮೇಶ್
ಚಿಕ್ಕಬಳ್ಳಾಪುರ – ವಿಎಸ್ ಉಗ್ರಪ್ಪ
ಕೋಲಾರ – ಎಂ ಆರ್ ಸೀತಾರಾಮಂ
ಬಾಗಲಕೋಟೆ – ಮಲ್ಲಿಕಾರ್ಜುನ್ ನಾಗಪ್ಪ
ಬೆಳಗಾವಿ ನಗರ – ಆರ್ ಬಿ ತಿಮ್ಮಾಪುರ್
ಬೆಳಗಾವಿ ಗ್ರಾಮಾಂತರ – ವಿನಯ್ ಕುಲಕರ್ಣಿ
ಚಿಕ್ಕೋಡಿ – ಪಿ ಎಂ ಅಶೋಕ್
ಬಿಜಾಪುರ – ನಾಸೀರ್ ಹುಸೇನ್
ಧಾರವಾಡ ಗ್ರಾಮಾಂತರ – ಡಿ ಆರ್ ಪಾಟೀಲ್
ಗದಗ – ಹಸನಬ್ಬಾ
ಹಾವೇರಿ – ಶಿವರಾಮೇಗೌಡ
ಹುಬ್ಬಳ್ಳಿ ನಗರ – ಪಿ ವಿ ಮೋಹನ್
ಉತ್ತರ ಕನ್ನಡ – ಐವಾನ್ ಡಿಸೋಜಾ
ಗುಲಬರ್ಗಾ – ಬಸವರಾಜ ರಾಯರೆಡ್ಡಿ
ಯಾದಗಿರಿ – ಶರಣಪ್ಪ ಮತ್ತೂರ್
ಬೀದರ್ – ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರು – ಹೆಚ್ ಆಂಜನೇಯ
ಕೊಪ್ಪಳ – ಸಂತೋಷ್ ಲಾಡ್
ಬಳ್ಳಾರಿ ನಗರ – ಡಾ.ಎಲ್.ಹನುಮಂತಯ್ಯ
ಬಳ್ಳಾರಿ ಗ್ರಾಮಾಂತರ – ಡಾ.ಎಲ್ ಹನುಮಂತಯ್ಯ
ಮಂಡ್ಯ – ಜಿ.ಸಿ ಚಂದ್ರಶೇಖರ್
ದಕ್ಷಿಣ ಕನ್ನಡ – ಮಧುಬಂಗಾರಪ್ಪ
ಕೊಡಗು – ವಿನಯ್ ಕುಮಾರ್ ಸೊರಕಿ
ಮೈಸೂರು ನಗರ – ಎಸ್ ಇ ಸುದೀಂಧ್ರ
ಮೈಸೂರು ಗ್ರಾಮಾಂತರ – ಸುರಜ್ ಹೆಗಡೆ
ಚಾಮರಾಜನಗರ – ಚೆಲುವರಾಯಸ್ವಾಮಿ
ಉಡುಪಿ – ಅಭಯ್ ಚಂದ್ರ ಜೈನ್
ಚಿಕ್ಕಮಗಳೂರು – ಬಿ ರಾಮನಾಥ್ ರೈ
ಹಾಸನ – ಡಿಕೆ ಸುರೇಶ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!