ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯ ಸೊಳ್ಳೆಗಳು ಹೇಗೆ ಕಚ್ತವೆ, ಹೇಗೆ ಜನರ ರಕ್ತ ಹೀರುತ್ತವೆ ಅನ್ನೋ ವಿಡಿಯೋಗಳನ್ನು ಎಲ್ಲೆಡೆ ನೋಡಿದ್ದೀರಿ, ಆದರೆ ಇಲ್ಲಿ ಸೊಳ್ಳೆ ಮನುಷ್ಯನ ರಕ್ತ ಹೀರೋಕಾಗ್ದೆ ಒದ್ದಾಡ್ತಾ ಇರೋ ವಿಡಿಯೋ ಇದೆ.
ಸೊಳ್ಳೆಯ ಮೂತಿ ಚೂಪು ಸಾಕಾಗದೇ ಡೊಂಕಾಗಿ ಮೂತಿಯಿಂದ ಚುಚ್ಚೋಕೆ ಟ್ರೈ ಮಾಡ್ತಾ ಇದೆ, ಆದರೆ ಚುಚ್ಚೋಕೆ ಆಗ್ತಾನೆ ಇಲ್ಲ. ಆಯುಧ ಶಾರ್ಪ್ ಮಾಡಿಕೊಳ್ಳೋ ರೀತಿ ತನ್ನ ಮೂತಿಯನ್ನೇ ಶಾರ್ಪ್ ಮಾಡಿಕೊಳ್ತಿದೆ. ಆದರೂ ಕಚ್ಚೋಕೆ ಆಗ್ತಿಲ್ಲ. ಅದಕ್ಕೆ ವಯಸ್ಸಾಗಿದೆ ಅನ್ಸತ್ತೆ, ಶಕ್ತಿ ಕಡಿಮೆಯಾಗಿ ಹೀಗೆಲ್ಲಾ ಆಯ್ತಾ ಅನ್ನೋ ಅಭಿಪ್ರಾಯ ಜನರದ್ದು!
https://twitter.com/Figensport/status/1671212566939328513?s=20