ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಆಲೂಗಡ್ಡೆ
ಉಪ್ಪು
ಮ್ಯಾಗಿ ಮಸಾಲಾ
ಬ್ರೆಡ್
ತುಪ್ಪ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ
ನಂತರ ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಟೊಮ್ಯಾಟೊ ಹಸಿಮೆಣಸು ಹಾಕಿ
ನಂತರ ಮ್ಯಾಗಿ ಮಸಾಲಾ, ಉಪ್ಪು ಹಾಕಿ
ನಂತರ ಇದನ್ನು ಬ್ರೆಡ್ ಮೇಲೆ ಸವರಿ
ನಂತರ ಹೆಂಚಿನ ಮೇಲೆ ತುಪ್ಪ ಹಾಕಿ
ಬ್ರೆಡ್ ಹಾಕಿ ರೋಸ್ಟ್ ಮಾಡಿ ತಿನ್ನಬಹುದು