CINE | ಆಲಿಯಾ ಭಟ್ ಹಾಲಿವುಡ್‌ಗಲ್ಲ ಬಿಡಿ, ಸಂದರ್ಶನ ನೋಡಿ ಹೀಗಂದಿದ್ಯಾಕೆ ಫ್ಯಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಲಿಯಾ ಭಟ್ ನಟನೆಯ ಮೊದಲ ಹಾಲಿವುಡ್ ಸಿನಿಮಾ ಹಾರ್ಟ್ ಆಫ್ ಸ್ಟೋನ್ ಆಗಸ್ಟ್‌ನಲ್ಲಿ ತೆರೆಕಾಣಲಿದೆ.

ಈ ವೇಳೆ ಸಿನಿಮಾ ಸಂದರ್ಶನಕ್ಕೆ ತೆರಳಿದಾಗ ಆಲಿಯಾ ಟ್ರೋಲ್ ಆಗಿದ್ದಾರೆ. ಸಿನಿಮಾದ ಮೂವರು ಸ್ಟಾರ್ಸ್ ಇಲ್ಲಿ ಕಾಣಿಸಿಕೊಂಡಿದ್ದು, ಆಲಿಯಾ ಸಂದರ್ಶನದಲ್ಲಿ ಸ್ವಲ್ಪವೂ ಇಂಟ್ರೆಸ್ಟ್ ಇಲ್ಲದವರ ರೀತಿ ಹಾವ ಭಾವ ವ್ಯಕ್ತಪಡಿಸಿದ್ದಾರೆ.

ಪಕ್ಕದ ವ್ಯಕ್ತಿ ಮಾತನಾಡುವಾಗ ಅವ್ಯಾವುದೋ ಬೇರೆ ಸಿನಿಮಾದ ಬಗ್ಗೆ ಮಾತನಾಡ್ತಿದ್ದಾರೆ ಅನ್ನೋ ರೀತಿ ನಿರಾಸಕ್ತಿ ತೋರಿಸಿದ್ದಾರೆ. ಅಲ್ಲದೆ ಅಲ್ಲಿ ಇಲ್ಲಿ ನೋಡೋದು, ಕೂದಲು ಸರಿಮಾಡ್ಕೊಳೋದು ಹೀಗೆ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಅನೇಕರು ಹೇಳ್ತಿದ್ದಾರೆ. ಬಾಲಿವುಡ್‌ನಲ್ಲಿ ಆಲಿಯಾ ಸೂಪರ್ ಆದರೆ ಹಾಲಿವುಡ್‌ನಲ್ಲಿ ಹೀಗೆ ಮಾಡಿದ್ದು ಸರಿಯಲ್ಲ ಅನ್ನೋದು ಫ್ಯಾನ್ಸ್ ಅಭಿಪ್ರಾಯ.

Heart of Stone interview: Alia’s body language and posture is so awkward and off putting here
by u/EntranceRemarkable16 in BollyBlindsNGossip

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!