ಸಾಮಾಗ್ರಿಗಳು
ಬೆಳ್ಳುಳ್ಳಿ
ಎಳ್ಳು
ಉಪ್ಪು
ಖಾರದಪುಡಿ
ಓಂ ಕಾಳು
ಗೋಧಿಹಿಟ್ಟು
ತುಪ್ಪ
ಮಾಡುವ ವಿಧಾನ
ಮೊದಲು ಚಪಾತಿ ಲಟ್ಟಿಸಿಕೊಳ್ಳಿ
ನಂತರ ಇದಕ್ಕೆ ತುಪ್ಪ ಸವರಿ
ನಂತರ ಖಾರದಪುಡಿ, ಉಪ್ಪು, ಓಂ ಕಾಳು ಹಾಕಿ
ನಂತರ ಸಣ್ಣ ಬೆಳ್ಳುಳ್ಳಿ ತುಂಡು ಹಾಗೂ ಕೊತ್ತಂಬರಿ ಹಾಕಿ ರೋಲ್ ಮಾಡಿ ಪುನಃ ಲಟ್ಟಿಸಿ
ಇದೀಗ ತುಪ್ಪ ಹಾಕಿ ಬೇಯಿಸಿದರೆ ನಿಮ್ಮ ಲೇಯರ‍್ಸ್ ಗಾರ್ಲಿಕ್ ಪರಾಠ ರೆಡಿ