ಸಾಮಾಗ್ರಿಗಳು
ಗೋಧಿ ಹಿಟ್ಟು/ಮೈದಾ ಹಿಟ್ಟು/ಓಟ್ಸ್ ಪುಡಿ
ಪಿಝ್ಝಾ ಸಾಸ್
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಕ್ಯಾಪ್ಸಿಕಂ/ಮಶ್ರೂಮ್/ ಟೊಮ್ಯಾಟೊ/ಈರುಳ್ಳಿ
ಚೀಸ್
ಮಾಡುವ ವಿಧಾನ
ಮೊದಲು ಹಿಟ್ಟನ್ನು ಕಲಸಿ ಎತ್ತಿಡಿ
ನಂತರ ಮೀಡಿಯಂ ದಪ್ಪ ಹದಕ್ಕೆ ಚಪಾತಿ ರೀತಿ ಲಟ್ಟಿಸಿ
ನಂತರ ಸಾಸ್ ಹರಡಿ
ನಂತರ ಇಷ್ಟದ ತರಕಾರಿ ಹಾಕಿ
ನಂತರ ಚಿಲ್ಲಿ ಫ್ಲೇಕ್ಸ್, ಆರಿಗ್ಯಾನೊ ಹಾಕಿ
ನಂತರ ಚೀಸ್ ಹಾಕಿ
ಅವನ್ ಇದ್ದರೆ ಅವನ್‌ನಲ್ಲಿ ಬೇಯಿಸಿ
ಇಲ್ಲವಾದರೆ ಚಪಾತಿ ಮೊದಲೇ ಬೇಯಿಸಿ ನಂತರ ಟಾಪಿಂಗ್ಸ್ ಹಾಕಿ ಮತ್ತೆ ಸ್ವಲ್ಪ ಬಿಸಿ ಮಾಡಿ ಸೇವಿಸಿ