ಸಾಮಾಗ್ರಿಗಳು
ಕ್ಯಾರೆಟ್
ಹಾಲು
ತುಪ್ಪ
ಡ್ರೈಫ್ರೂಟ್ಸ್
ಬೆಲ್ಲ ಅಥವಾ ಡೇಟ್ಸ್ ಪೇಸ್ಟ್
ಮಾಡುವ ವಿಧಾನ
ಮೊದಲು ಬಾಣಲೆಗೆ ತುಪ್ಪ ಹಾಗೂ ಕ್ಯಾರೆಟ್ ಹಾಕಿ ಬಾಡಿಸಿ
ನಂತರ ಇದಕ್ಕೆ ಹಾಲು ಹಾಕಿ ಬೇಯಿಸಿ
ಇದಕ್ಕೆ ಬೆಲ್ಲ ಅಥವಾ ಡೇಟ್ಸ್ ಪೇಸ್ಟ್ ಹಾಕಿ
ನಂತರ ಡ್ರೈಫ್ರೂಟ್ಸ್ ಹಾಗೂ ಏಲಕ್ಕಿ ಪುಡಿ ಹಾಕಿದ್ರೆ ಹಲ್ವಾ ರೆಡಿ