ಭೀಮಾನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು

ಹೊಸದಿಗಂತ ವರದಿ, ಯಾದಗಿರಿ:

ನಗರದ ಹೊರ ವಲಯದಲ್ಲಿನ ಭೀಮಾನದಿಯಲ್ಲಿ ಈಜಾಡಲು ಹೋಗಿ ಯುವಕರಿಬ್ಬರ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಶಕೀಲ್ (18), ಮಹಿಬೂಬ್ (20) ಮೃತ ಯುವಕರು,ಮೃತ ದುರ್ದೈವಿಗಳು
ಗುರುಸಣಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಬೇಸಿಗೆ ಹಿನ್ನಲೆ ಸ್ನೇಹಿತರ ಜೊತೆ ಭೀಮಾನದಿಗೆ ಈಜಾಡಲು ಬಂದಿದ್ದರು,

ಈ ವೇಳೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಸ್ಥಳೀಯ ಮೀನುಗಾಋಇಂದ ಸಹಾಯದಿಂದ ಶವ ತೆಗೆಯುವ ಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ವಡಗೇರಾ ಪೊಲೀಸರ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!