ದಕ್ಷಿಣ ಕೊಡಗಿನ ಜನರ ಆತಂಕಕ್ಕೆ ಬ್ರೇಕ್: ಅರಣ್ಯ ಇಲಾಖೆಯ ‘ಆಪರೇಷನ್ ಟೈಗರ್’ ಸಕ್ಸಸ್!

ಹೊಸದಿಗಂತ ಮಡಿಕೇರಿ: ಕಳೆದ ಹತ್ತು ದಿನಗಳಿಂದ ದಕ್ಷಿಣ ಕೊಡಗಿನ ಜನರ ನಿದ್ದೆಗೆಡಿಸಿದ್ದ, ಹತ್ತು ಹಸುಗಳನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಹುಲಿಯ ಅಬ್ಬರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಸುಮಾರು 6 ವರ್ಷದ ಗಂಡು ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಬೆಸಗೂರು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಹುಲಿಯ ಹಾವಳಿ ಕಂಡುಬಂದಿತ್ತು. ಕಳೆದ ಭಾನುವಾರವೊಂದೇ ರಾತ್ರಿ ಮೂರು ಹಸುಗಳನ್ನು ಸಾಯಿಸುವ ಮೂಲಕ ಹುಲಿ ಗ್ರಾಮಸ್ಥರಲ್ಲಿ ತೀವ್ರ ಆತಂಕ … Continue reading ದಕ್ಷಿಣ ಕೊಡಗಿನ ಜನರ ಆತಂಕಕ್ಕೆ ಬ್ರೇಕ್: ಅರಣ್ಯ ಇಲಾಖೆಯ ‘ಆಪರೇಷನ್ ಟೈಗರ್’ ಸಕ್ಸಸ್!