ಹಿಂದಿ ಕಡ್ಡಾಯಕ್ಕೆ ಬ್ರೇಕ್? ರಾಜ್ಯದಲ್ಲಿ ಶೀಘ್ರವೇ ದ್ವಿಭಾಷಾ ಸೂತ್ರ ಜಾರಿ ಸಾಧ್ಯತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯ ಪರೀಕ್ಷೆ ಮತ್ತು ಪಾಸ್ ಆಗುವುದನ್ನು ಕಡ್ಡಾಯಗೊಳಿಸಬಾರದು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ) ಬದಲಾಗಿ, ಕೇವಲ ಎರಡು ಭಾಷೆಗಳನ್ನಷ್ಟೇ ಒಳಗೊಂಡ ‘ದ್ವಿಭಾಷಾ ಸೂತ್ರ’ವನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿವಾಸಕ್ಕೆ ಕರವೇ ಶಿವರಾಮೇಗೌಡ ಹಾಗೂ … Continue reading ಹಿಂದಿ ಕಡ್ಡಾಯಕ್ಕೆ ಬ್ರೇಕ್? ರಾಜ್ಯದಲ್ಲಿ ಶೀಘ್ರವೇ ದ್ವಿಭಾಷಾ ಸೂತ್ರ ಜಾರಿ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed