ಕಚೇರಿ ಅಲೆದಾಟಕ್ಕೆ ಬ್ರೇಕ್! ಜನರ ಮನೆಬಾಗಿಲಿಗೆ ಪಿಆರ್‌ಸಿ, ಜಾತಿ ಪ್ರಮಾಣಪತ್ರ: ಸರ್ಕಾರದ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ಮತ್ತು ಜಾತಿ ಪ್ರಮಾಣಪತ್ರಗಳನ್ನು ಮನೆಮನೆಗೆ ತಲುಪಿಸುವ ಹೊಸ ಸೇವೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. 11 ನಿಗದಿತ ಮಾನದಂಡಗಳ ಆಧಾರದ ಮೇಲೆ ಪಿಆರ್‌ಸಿ ನೀಡಲಾಗುತ್ತಿದ್ದು, ಜನರು ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. 11 ಮಾನದಂಡಗಳ ಆಧಾರ ಪಿಆರ್‌ಸಿ ಪಡೆಯಲು ಕರ್ನಾಟಕದಲ್ಲಿ ಜನನ, ಕನಿಷ್ಠ 10 ವರ್ಷಗಳ ವಾಸ, ಶಿಕ್ಷಣ, ವಿವಾಹ, ಪೋಷಕರ ನಿವಾಸ, … Continue reading ಕಚೇರಿ ಅಲೆದಾಟಕ್ಕೆ ಬ್ರೇಕ್! ಜನರ ಮನೆಬಾಗಿಲಿಗೆ ಪಿಆರ್‌ಸಿ, ಜಾತಿ ಪ್ರಮಾಣಪತ್ರ: ಸರ್ಕಾರದ ಮಹತ್ವದ ನಿರ್ಧಾರ