7 ದಿನ ಮಳೆ ಅಬ್ಬರಕ್ಕೆ ಬ್ರೇಕ್! ಆದ್ರೂ ಈ ರಾಜ್ಯಗಳಲ್ಲಿ ಮಾತ್ರ ವರುಣನ ಆರ್ಭಟ ಮುಂದುವರಿಯುತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದ ಬಳಿಕ, ನೈಋತ್ಯ ಮಾನ್ಸೂನ್‌ಗೆ ತಾತ್ಕಾಲಿಕ ವಿರಾಮ ಸಿಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಮುಂದಿನ ಐದರಿಂದ ಏಳು ದಿನಗಳವರೆಗೆ ಉತ್ತರ, ಪಶ್ಚಿಮ ಹಾಗೂ ಮಧ್ಯ ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಎಲ್ಲೆಲ್ಲಿ ಮಳೆ ಕಡಿಮೆ? ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ತೆಲಂಗಾಣ ಸೇರಿದಂತೆ ಹಲವು … Continue reading 7 ದಿನ ಮಳೆ ಅಬ್ಬರಕ್ಕೆ ಬ್ರೇಕ್! ಆದ್ರೂ ಈ ರಾಜ್ಯಗಳಲ್ಲಿ ಮಾತ್ರ ವರುಣನ ಆರ್ಭಟ ಮುಂದುವರಿಯುತ್ತಂತೆ