ವೈರಿ ದೇಶದಿಂದ ಬಂದಿತು ಬಂಪರ್ ಗಿಫ್ಟ್: ಇರಾನ್ ಅಣ್ವಸ್ತ್ರದ ಕನಸಿಗೆ ಟ್ರಂಪ್ ಫುಲ್ ಸ್ಟಾಪ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಇರಾನ್ ನಡುವಿನ ಜಿದ್ದಾಜಿದ್ದಿ ಈಗ ಅನಿರೀಕ್ಷಿತ ತಿರುವು ಪಡೆದಿದೆ. ಇರಾನ್ ನಮಗೆ ಅದ್ಭುತವಾದ “ಗಿಫ್ಟ್” ಕೊಟ್ಟಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಿನ್ನೆ ಒಂದು ಅದ್ಭುತ ಕೆಲಸ ಮಾಡಿದೆ. ಅದು ನಮಗೆ ದೊಡ್ಡ ಬಹುಮಾನ ನೀಡಿದೆ, ಅದು ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ್ದು” ಎಂದು ಸುಳಿವು ನೀಡಿದ್ದಾರೆ. ಮುಖ್ಯವಾಗಿ ಜಗತ್ತಿನ ತೈಲ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ … Continue reading ವೈರಿ ದೇಶದಿಂದ ಬಂದಿತು ಬಂಪರ್ ಗಿಫ್ಟ್: ಇರಾನ್ ಅಣ್ವಸ್ತ್ರದ ಕನಸಿಗೆ ಟ್ರಂಪ್ ಫುಲ್ ಸ್ಟಾಪ್?