ವಿಶ್ವಕಪ್ ತಂಡದಲ್ಲಿ ಹೊಸ ಮುಖಕ್ಕೆ ಅವಕಾಶ: ‘ಟಗರು ಪುಟ್ಟಿ’ ಬದಲಿಗೆ ಟೀಮ್ ಇಂಡಿಯಾ ಸೇರಿಕೊಂಡದ್ದು ಇವರೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ನಡುವೆ ಭಾರತ ಮಹಿಳಾ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಗಾಯದಿಂದ ಹೊರಬಿದ್ದ ಶ್ರೇಯಾಂಕ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಶ್ರೇಯಾಂಕ ಪಾಟೀಲ್ ಬಲಗಾಲಿಗೆ ಗಾಯ ಮಾಡಿಕೊಂಡಿದ್ದರು. ಚೆಂಡನ್ನು ತಡೆಯುವ ಪ್ರಯತ್ನದ ವೇಳೆ ಕಾಲು ಉಳುಕಿದ್ದು, ತಕ್ಷಣವೇ … Continue reading ವಿಶ್ವಕಪ್ ತಂಡದಲ್ಲಿ ಹೊಸ ಮುಖಕ್ಕೆ ಅವಕಾಶ: ‘ಟಗರು ಪುಟ್ಟಿ’ ಬದಲಿಗೆ ಟೀಮ್ ಇಂಡಿಯಾ ಸೇರಿಕೊಂಡದ್ದು ಇವರೇ ನೋಡಿ